GEORGE FERNANDES
“St. Milagres Credit Souhardha Co-operative Society Ltd. ತನ್ನ ಸ್ಥಾಪನೆಯ ದಿನದಿಂದಲೂ Integrity, Accountability ಮತ್ತು Service Excellence ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ನಿಷ್ಠೆಯ ಸೇವೆ ಸಲ್ಲಿಸುತ್ತಿದೆ. As the President of this esteemed institution, it is my formal responsibility to uphold these values with unwavering commitment.
ನಮ್ಮ ಸಂಘದ ಶಕ್ತಿ — ಸದಸ್ಯರ ವಿಶ್ವಾಸ, ಸಿಬ್ಬಂದಿಯ ನಿಷ್ಠೆ ಮತ್ತು ನಿರ್ವಹಣೆಯ ದೃಢಸಂಕಲ್ಪ. ಈ ಮೂರು ಸ್ತಂಭಗಳ ಮೇಲೆ ನಾವು 111 ಶಾಖೆಗಳ ಅಭಿವೃದ್ಧಿಯನ್ನು ನಿರ್ಮಿಸಿದ್ದೇವೆ. ಸಂಸ್ಥೆಯ ಉದ್ದೇಶ ಕೇವಲ ಹಣಕಾಸು ಸೇವೆ ನೀಡುವುದಲ್ಲ; ಸಮಾಜದ ಪ್ರಗತಿಯ ಪ್ರತಿಯೊಂದು ಹೆಜ್ಜೆಯಲ್ಲೂ ಸಹಕಾರಿ ಮೌಲ್ಯಗಳನ್ನು ಬೆಳೆಸುವುದು ನಮ್ಮ ಧ್ಯೇಯ.
Today, in an era of rapid digital transformation, efficiency, transparency, and innovation are no longer optional — they are essential.
Technology + Teamwork = Transformation — ಈ ತತ್ವವೇ ನಮ್ಮ ಮುಂದಿನ ದಾರಿ. ಈ ಹಿನ್ನೆಲೆಯಲ್ಲಿ, ನಮ್ಮ ಸಂಸ್ಥೆ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳ ಮೂಲಕ
- ಉತ್ತಮ ಆಡಳಿತ
- ವೇಗದ ಸೇವಾ ವಿತರಣೆ
- ನಿಖರ ದಾಖಲೆ ನಿರ್ವಹಣೆ
- ಸದಸ್ಯಕೇಂದ್ರಿತ ಕಾರ್ಯಪದ್ಧತಿಯನ್ನುಬಲಪಡಿಸುತ್ತಿದೆ.